¡Sorpréndeme!

ಉತ್ತರಪ್ರದೇಶದಲ್ಲಿ ಅಮಾನವೀಯ ಘಟನೆ: ದಲಿತ ಬಾಲಕನ ಮೇಲೆ ಇದೆಂಥಾ ದೌರ್ಜನ್ಯ | Oneindia Kannada

2022-04-19 4,682 Dailymotion

ದಲಿತ ಸಮುದಾಯದ ಅಪ್ರಾಪ್ತ ವಯಸ್ಸಿನ ಬಾಲಕನೊಬ್ಬನನ್ನು ಥಳಿಸಿ, ಕಾಲು ನೆಕ್ಕುವಂತೆ ಮಾಡಿದ ಅಮಾನವೀಯ ಮತ್ತು ಆಘಾತಕಾರಿ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದಿದೆ

In a shocking incident of caste-based violence in Uttar Pradesh's Raebareli, a minor boy from the Dalit community was assaulted and made to lick the feet of one of the accused.